# translation of gdm.master.kn.po to Kannada # Copyright (C) YEAR THE PACKAGE'S COPYRIGHT HOLDER # This file is distributed under the same license as the PACKAGE package. # # Shankar Prasad , 2008, 2009, 2010, 2012, 2013. # Shankar , 2013. #zanata. # Shankar , 2014. #zanata. msgid "" msgstr "" "Project-Id-Version: \n" "Report-Msgid-Bugs-To: http://bugzilla.gnome.org/enter_bug.cgi?" "product=gdm&keywords=I18N+L10N&component=general\n" "POT-Creation-Date: 2014-02-19 06:07+0000\n" "PO-Revision-Date: 2014-02-19 18:32+0630\n" "Last-Translator: \n" "Language-Team: Kannada \n" "Language: kn\n" "MIME-Version: 1.0\n" "Content-Type: text/plain; charset=UTF-8\n" "Content-Transfer-Encoding: 8bit\n" "X-Generator: Lokalize 1.5\n" "Plural-Forms: nplurals=2; plural=(n != 1);\n" #: ../common/gdm-common.c:519 #, c-format msgid "/dev/urandom is not a character device" msgstr "/dev/urandom ವು ಒಂದು ಕ್ಯಾರಕ್ಟರ್ ಸಾಧನವಲ್ಲ" #: ../common/gdm-common.c:827 ../common/gdm-common.c:980 #: ../libgdm/gdm-user-switching.c:344 ../libgdm/gdm-user-switching.c:514 #, c-format msgid "Could not identify the current session." msgstr "ಪ್ರಸಕ್ತ ಅಧೀವೇಶನವನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ." #: ../common/gdm-common.c:834 ../libgdm/gdm-user-switching.c:351 #, c-format msgid "User unable to switch sessions." msgstr "ಬಳಕೆದಾರರು ಅಧಿವೇಶನವನ್ನು ಬದಲಾಯಿಸಲು ಸಾಧ್ಯವಾಗಿಲ್ಲ." #: ../common/gdm-common.c:989 ../libgdm/gdm-user-switching.c:523 #, c-format msgid "Could not identify the current seat." msgstr "ಪ್ರಸಕ್ತ ಸ್ಥಾನವನ್ನು ಗುರುತಿಸಲು ಸಾಧ್ಯವಾಗಿಲ್ಲ." #: ../common/gdm-common.c:999 ../libgdm/gdm-user-switching.c:533 #, c-format msgid "" "The system is unable to determine whether to switch to an existing login " "screen or start up a new login screen." msgstr "" "ಈಗಿರುವ ಪ್ರವೇಶ ತೆರೆಗೆ ಬದಲಾಯಿಸಬೇಕೆ ಅಥವ ಒಂದು ಹೊಸ ಪ್ರವೇಶ ತೆರೆಯನ್ನು ಪ್ರಾರಂಭಿಸಬೇಕೆ " "ಎಂದು ನಿರ್ಧರಿಸಲು ವ್ಯವಸ್ಥೆಗೆ ಸಾಧ್ಯವಾಗಿಲ್ಲ." #: ../common/gdm-common.c:1007 ../libgdm/gdm-user-switching.c:541 #, c-format msgid "The system is unable to start up a new login screen." msgstr "ಹೊಸ ಪ್ರವೇಶ ತೆರೆಯನ್ನು ಒದಗಿಸಲು ವ್ಯವಸ್ಥೆಯಿಂದ ಸಾಧ್ಯವಾಗಿಲ್ಲ." #: ../daemon/gdm-display-access-file.c:300 #, c-format msgid "could not find user \"%s\" on system" msgstr "ಗಣಕದಲ್ಲಿ \"%s\" ಬಳಕೆದಾರನು ಕಂಡುಬಂದಿಲ್ಲ" #: ../daemon/gdm-display.c:1364 ../daemon/gdm-display.c:1398 #, c-format msgid "No session available yet" msgstr "ಯಾವುದೆ ಅಧಿವೇಶನವು ಇನ್ನೂ ಸಹ ಲಭ್ಯವಿಲ್ಲ" #: ../daemon/gdm-manager.c:361 ../daemon/gdm-manager.c:406 msgid "No session available" msgstr "ಯಾವುದೆ ಅಧಿವೇಶನವು ಲಭ್ಯವಿಲ್ಲ" #: ../daemon/gdm-server.c:289 #, c-format msgid "%s: failed to connect to parent display '%s'" msgstr "%s: ಮೂಲವಾದ '%s' ಪ್ರದರ್ಶಕಕ್ಕೆ ಸಂಪರ್ಕಹೊಂದಲಾಗಿಲ್ಲ" #: ../daemon/gdm-server.c:470 #, c-format msgid "Server was to be spawned by user %s but that user doesn't exist" msgstr "" "%s ಬಳಕೆದಾರನಿಂದ ಪೂರೈಕೆಗಣಕವು ತಯಾರಿಸಲ್ಪಡ(ಸ್ಪಾನ್) ಬೇಕಿತ್ತು ಆದರೆ ಆ ಬಳಕೆದಾರ " "ಅಸ್ತಿತ್ವದಲ್ಲೇ " "ಇಲ್ಲ" #: ../daemon/gdm-server.c:481 ../daemon/gdm-server.c:501 #, c-format msgid "Couldn't set groupid to %d" msgstr "ಸಮೂಹಐಡಿಯನ್ನು %d ಗೆ ಹೊಂದಿಸಲಾಗಿಲ್ಲ" #: ../daemon/gdm-server.c:487 #, c-format msgid "initgroups () failed for %s" msgstr "initgroups () %s ಗೆ ವಿಫಲಗೊಂಡಿವೆ" #: ../daemon/gdm-server.c:493 #, c-format msgid "Couldn't set userid to %d" msgstr "ಬಳಕೆದಾರ ಐಡಿಯನ್ನು %d ಗೆ ಹೊಂದಿಸಲಾಗಿಲ್ಲ" #: ../daemon/gdm-server.c:571 #, c-format msgid "%s: Could not open log file for display %s!" msgstr "%s: %s ಪ್ರದರ್ಶಕಕ್ಕಾಗಿ ದಿನಚರಿ ಕಡತವನ್ನು ತೆಗೆಯಲಾಗಲಿಲ್ಲ!" #: ../daemon/gdm-server.c:592 ../daemon/gdm-server.c:598 #: ../daemon/gdm-server.c:604 #, c-format msgid "%s: Error setting %s to %s" msgstr "%s: %s ಅನ್ನು %s ಗೆ ಹೊಂದಿಸುವಲ್ಲಿ ದೋಷ ಎದುರಾಗಿದೆ" #: ../daemon/gdm-server.c:624 #, c-format msgid "%s: Server priority couldn't be set to %d: %s" msgstr "%s: ಪೂರೈಕೆಗಣಕದ ಆದ್ಯತೆಯನ್ನು %d ಗೆ ಹೊಂದಿಸಲಾಗಿಲ್ಲ: %s" #: ../daemon/gdm-server.c:772 #, c-format msgid "%s: Empty server command for display %s" msgstr "%s: %s ಪ್ರದರ್ಶಕಕ್ಕಾಗಿ ಖಾಲಿಯಾದ ಪೂರೈಕೆಗಣಕ ಆದೇಶ" #: ../daemon/gdm-session-auditor.c:90 msgid "Username" msgstr "ಬಳಕೆದಾರಹೆಸರು" #: ../daemon/gdm-session-auditor.c:91 msgid "The username" msgstr "ಬಳಕೆದಾರಹೆಸರು" #: ../daemon/gdm-session-auditor.c:95 msgid "Hostname" msgstr "ಆತಿಥೇಯದ ಹೆಸರು" #: ../daemon/gdm-session-auditor.c:96 msgid "The hostname" msgstr "ಆತಿಥೇಯದ ಹೆಸರು" #: ../daemon/gdm-session-auditor.c:101 msgid "Display Device" msgstr "ಪ್ರದರ್ಶಕ ಸಾಧನ" #: ../daemon/gdm-session-auditor.c:102 msgid "The display device" msgstr "ಪ್ರದರ್ಶಕ ಸಾಧನ" #: ../daemon/gdm-session.c:1173 msgid "Could not create authentication helper process" msgstr "ದೃಢೀಕರಣ ನೆರವಿನ ಪ್ರಕ್ರಿಯೆಯನ್ನು ರಚಿಸಲು ಸಾಧ್ಯವಾಗಿಲ್ಲ" #: ../daemon/gdm-session-worker.c:836 msgid "Your account was given a time limit that's now passed." msgstr "ನಿಮ್ಮ ಖಾತೆಗೆ ಒಂದು ಸಮಯದ ಮಿತಿಯನ್ನು ನೀಡಲಾಗಿತ್ತು ಅದು ಈಗ ಕಳೆದಿದೆ." #: ../daemon/gdm-session-worker.c:843 msgid "Sorry, that didn't work. Please try again." msgstr "ಕ್ಷಮಿಸು, ಅದು ಕೆಲಸ ಮಾಡಲಿಲ್ಲ. ದಯವಿಟ್ಟು ಇನ್ನೊಮ್ಮೆ ಪ್ರಯತ್ನಿಸಿ." #: ../daemon/gdm-session-worker.c:1071 msgid "Username:" msgstr "ಬಳಕೆದಾರಹೆಸರು:" #: ../daemon/gdm-session-worker.c:1205 msgid "Your password has expired, please change it now." msgstr "ನಿಮ್ಮ ಗುಪ್ತಪದದ ವಾಯಿದೆಯು ತೀರಿ ಹೋಗಿದೆ, ದಯವಿಟ್ಟು ಅದನ್ನು ಈಗಲೆ ಬದಲಾಯಿಸಿ." #: ../daemon/gdm-session-worker.c:1444 ../daemon/gdm-session-worker.c:1461 #, c-format msgid "no user account available" msgstr "ಯಾವುದೆ ಬಳಕೆದಾರ ಖಾತೆಯು ಲಭ್ಯವಿಲ್ಲ" #: ../daemon/gdm-session-worker.c:1488 msgid "Unable to change to user" msgstr "ಬಳಕೆದಾರನಿಗೆ ಬದಲಾಯಿಸಲು ಸಾಧ್ಯವಾಗಲಿಲ್ಲ" #: ../daemon/gdm-simple-slave.c:1520 msgid "" "Could not start the X server (your graphical environment) due to an internal " "error. Please contact your system administrator or check your syslog to " "diagnose. In the meantime this display will be disabled. Please restart GDM " "when the problem is corrected." msgstr "" "ಒಂದು ಆಂತರಿಕ ದೋಷಗಳ ಕಾರಣದಿಂದಾಗಿ X ಪೂರೈಕೆಗಣಕವನ್ನು (ನಿಮ್ಮ ಚಿತ್ರಾತ್ಮಕ ವಾತಾವರಣ) " "ಆರಂಭಿಸಲಾಗಿಲ್ಲ. ದಯವಿಟ್ಟು ನಿಮ್ಮ ಗಣಕ ವ್ಯವಸ್ಥಾಪಕರನ್ನು ಸಂಪರ್ಕಿಸಿ ಅಥವ ತೊಂದರೆ ಪತ್ತೆ " "ಹಚ್ಚಲು " "syslog ಅನ್ನು ನೋಡಿ. ಈ ಸಮಯದಲ್ಲಿ ನಿಮ್ಮ ಪ್ರದರ್ಶಕವು ನಿಷ್ಕ್ರಿಯಗೊಂಡಿರುತ್ತದೆ. " "ತೊಂದರೆಯು " "ಸರಿಪಡಿಸಿದ ನಂತರ ದಯವಿಟ್ಟು GDM ಅನ್ನು ಪುನಃ ಆರಂಭಿಸಿ." #: ../daemon/gdm-simple-slave.c:1561 #, c-format msgid "Can only be called before user is logged in" msgstr "ಬಳಕೆದಾರರು ಒಳಗೆ ಪ್ರವೇಶಿಸಿವು ಮೊದಲು ಮಾತ್ರ ಕರೆಯಬಹುದಾಗಿರುತ್ತದೆ" #: ../daemon/gdm-simple-slave.c:1571 #, c-format msgid "Caller not GDM" msgstr "ಕಾಲರ್ GDM ಆಗಿಲ್ಲ" #: ../daemon/gdm-simple-slave.c:1623 msgid "User not logged in" msgstr "ಬಳಕೆದಾರರು ಒಳಗೆ ಪ್ರವೇಶಿಸಿಲ್ಲ" #: ../daemon/gdm-xdmcp-chooser-slave.c:364 #, c-format msgid "Currently, only one client can be connected at once" msgstr "ಪ್ರಸ್ತುತ, ಒಂದು ಬಾರಿಗೆ ಕೇವಲ ಒಂದು ಕಕ್ಷಿಯನ್ನು ಮಾತ್ರ ಸಂಪರ್ಕ ಜೋಡಿಸಬಹುದು" #: ../daemon/gdm-xdmcp-display-factory.c:605 msgid "Could not create socket!" msgstr "ಸಾಕೆಟ್ ಅನ್ನು ರಚಿಸಲು ಸಾಧ್ಯವಾಗಿಲ್ಲ!" #: ../daemon/main.c:125 ../daemon/main.c:138 #, c-format msgid "Cannot write PID file %s: possibly out of disk space: %s" msgstr "PID ಕಡತ %s ಅನ್ನು ಬರೆಯಲಾಗಿಲ್ಲ: ಬಹುಷಃ ಡಸ್ಕಿ‍ನಲ್ಲಿ ಜಾಗ ಇಲ್ಲದಿರಬಹುದು: %s" #: ../daemon/main.c:188 #, c-format msgid "Failed to create ran once marker dir %s: %s" msgstr "ಒಮ್ಮೆ ಚಲಾಯಿಸಲಾದ dir %s ಅನ್ನು ರಚಿಸುವಲ್ಲಿ ವಿಫಲಗೊಂಡಿದೆ: %s" #: ../daemon/main.c:194 #, c-format msgid "Failed to create LogDir %s: %s" msgstr "LogDir %s ಅನ್ನು ರಚಿಸುವಲ್ಲಿ ವಿಫಲಗೊಂಡಿದೆ: %s" #: ../daemon/main.c:229 #, c-format msgid "Can't find the GDM user '%s'. Aborting!" msgstr "GDM ಬಳಕೆದಾರ '%s' ನನ್ನು ಪತ್ತೆ ಮಾಡಲಾಗಲಿಲ್ಲ. ನಿಲ್ಲಿಸಲಾಗುತ್ತಿದೆ!" #: ../daemon/main.c:235 msgid "The GDM user should not be root. Aborting!" msgstr "GDM ಬಳಕೆದಾರನು ನಿರ್ವಾಹಕನಾಗಿರಬಾರದು. ನಿಲ್ಲಿಸಲಾಗುತ್ತಿದೆ!" #: ../daemon/main.c:241 #, c-format msgid "Can't find the GDM group '%s'. Aborting!" msgstr "GDM ಸಮೂಹ '%s' ವನ್ನು ಪತ್ತೆ ಮಾಡಲಾಗಲಿಲ್ಲ. ನಿಲ್ಲಿಸಲಾಗುತ್ತಿದೆ!" #: ../daemon/main.c:247 msgid "The GDM group should not be root. Aborting!" msgstr "GDM ಸಮೂಹವು ನಿರ್ವಾಹಕರಾಗಿರಬಾರದು. ನಿಲ್ಲಿಸಲಾಗುತ್ತಿದೆ!" #: ../daemon/main.c:324 msgid "Make all warnings fatal" msgstr "ಎಲ್ಲಾ ಎಚ್ಚರಿಕೆಗಳನ್ನು ಮಾರಕವಾಗಿಸು" #: ../daemon/main.c:325 msgid "Exit after a time (for debugging)" msgstr "ನಿಗದಿತ ಸಮಯದ ನಂತರ ನಿರ್ಗಮಿಸು (ದೋಷನಿವಾರಣೆಗಾಗಿ)" #: ../daemon/main.c:326 msgid "Print GDM version" msgstr "GDM ಆವೃತ್ತಿಯನ್ನು ಮುದ್ರಿಸು" #: ../daemon/main.c:339 msgid "GNOME Display Manager" msgstr "GNOME ಪ್ರದರ್ಶಕ ವ್ಯವಸ್ಥಾಪಕ" #. make sure the pid file doesn't get wiped #: ../daemon/main.c:387 msgid "Only the root user can run GDM" msgstr "ಕೇವಲ ನಿರ್ವಾಹಕರು ಮಾತ್ರ GDM ಅನ್ನು ಚಲಾಯಿಸಬಹುದಾಗಿದೆ" #. Translators: worker is a helper process that does the work #. of starting up a session #: ../daemon/session-worker-main.c:95 msgid "GNOME Display Manager Session Worker" msgstr "GNOME ಪ್ರದರ್ಶಕ ವ್ಯವಸ್ಥಾಪಕ ಅಧಿವೇಶನ ಕೆಲಸಗಾರ" #: ../daemon/simple-slave-main.c:118 ../daemon/xdmcp-chooser-slave-main.c:118 msgid "Display ID" msgstr "ಪ್ರದರ್ಶಕ ಐಡಿ" #: ../daemon/simple-slave-main.c:118 ../daemon/xdmcp-chooser-slave-main.c:118 msgid "ID" msgstr "ಐಡಿ" #: ../daemon/simple-slave-main.c:126 ../daemon/xdmcp-chooser-slave-main.c:126 msgid "GNOME Display Manager Slave" msgstr "GNOME ಪ್ರದರ್ಶಕ ವ್ಯವಸ್ಥಾಪಕ ಸೇವಕ" #: ../data/applications/gdm-simple-greeter.desktop.in.in.h:1 msgid "Login Window" msgstr "ಪ್ರವೇಶ ಕಿಟಕಿ" #: ../data/applications/gnome-shell.desktop.in.h:1 msgid "GNOME Shell" msgstr "GNOME ಶೆಲ್‌" #: ../data/applications/gnome-shell.desktop.in.h:2 msgid "Window management and compositing" msgstr "ಕಿಟಕಿ ನಿರ್ವಹಣೆ ಹಾಗು ಮಿಶ್ರಗೊಳಿಕೆ" #: ../data/org.gnome.login-screen.gschema.xml.in.h:1 msgid "Whether or not to allow fingerprint readers for login" msgstr "ಪ್ರವೇಶಕ್ಕಾಗಿ ಬೆರಳಗುರುತು ಓದುಗನನ್ನು ಅನುಮತಿಸಬೇಕೆ ಅಥವ ಬೇಡವೆ" #: ../data/org.gnome.login-screen.gschema.xml.in.h:2 msgid "" "The login screen can optionally allow users who have enrolled their " "fingerprints to log in using those prints." msgstr "" "ಪ್ರವೇಶ ತೆರೆಯು ಬೆರಳಗುರುತನ್ನು ನೋಂದಾಯಿಸಿದ ಬಳಕೆದಾರರು ಬೇಕಿದ್ದಲ್ಲಿ ಆ ಗುರುತುಗಳನ್ನು " "ಬಳಸಿಕೊಂಡು ಪ್ರವೇಶಿಸಲು ಅನುಮತಿಸಬಲ್ಲದು." #: ../data/org.gnome.login-screen.gschema.xml.in.h:3 msgid "Whether or not to allow smartcard readers for login" msgstr "ಪ್ರವೇಶಕ್ಕಾಗಿ ಸ್ಮಾರ್ಟ್-ಕಾರ್ಡ್ ಓದುಗನನ್ನು ಅನುಮತಿಸಬೇಕೆ ಅಥವ ಬೇಡವೆ" #: ../data/org.gnome.login-screen.gschema.xml.in.h:4 msgid "" "The login screen can optionally allow users who have smartcards to log in " "using those smartcards." msgstr "" "ಪ್ರವೇಶ ತೆರೆಯು ಸ್ಮಾರ್ಟ್-ಕಾರ್ಡನ್ನು ಹೊಂದಿರುವ ಬಳಕೆದಾರರು ಬೇಕಿದ್ದಲ್ಲಿ " "ಸ್ಮಾರ್ಟ್-ಕಾರ್ಡನ್ನು " "ಬಳಸಿಕೊಂಡು ಪ್ರವೇಶಿಸಲು ಅನುಮತಿಸಬಲ್ಲದು." #: ../data/org.gnome.login-screen.gschema.xml.in.h:5 msgid "Whether or not to allow passwords for login" msgstr "ಪ್ರವೇಶಿಸಲು ಗುಪ್ತಪದಗಳನ್ನು ಅನುಮತಿಸಬೇಕೆ ಅಥವ ಬೇಡವೆ" #: ../data/org.gnome.login-screen.gschema.xml.in.h:6 msgid "" "The login screen can be configured to disallow password authentication, " "forcing the user to use smartcard or fingerprint authentication." msgstr "" "ಗುಪ್ತಪದದ ದೃಢೀಕರಣ ಅನುಮತಿಸದೆ ಇರುವಂತೆ ಪ್ರವೇಶದ ತೆರೆಯನ್ನು ಸಂರಚಿಸಲು, ಆ ಮೂಲಕ " "ಬಳಕೆದಾರರು " "ಸ್ಮಾರ್ಟಕಾರ್ಡ್ ಅಥವ ಫಿಂಗರ್-ಪ್ರಿಂಟ್ ದೃಢೀಕರಣವನ್ನು ಬಳಸುವಂತೆ ಬಳಕೆದಾರರನ್ನು " "ಒತ್ತಾಯಿಸಲು " "ಸಾಧ್ಯವಿರುತ್ತದೆ." #: ../data/org.gnome.login-screen.gschema.xml.in.h:7 msgid "Path to small image at top of user list" msgstr "ಬಳಕೆದಾರರ ಪಟ್ಟಿಯ ಮೇಲ್ಭಾಗದಲ್ಲಿನ ಚಿಕ್ಕ ಚಿತ್ರದ ಮಾರ್ಗ" #: ../data/org.gnome.login-screen.gschema.xml.in.h:8 msgid "" "The login screen can optionally show a small image at the top of its user " "list to provide site administrators and distributions a way to provide " "branding." msgstr "" "ಪ್ರವೇಶ ತೆರೆಯು ಬೇಕಿದ್ದಲ್ಲಿ ತನ್ನ ಬಳಕೆದಾರರ ಪಟ್ಟಿಯ ಮೇಲ್ಭಾಗದಲ್ಲಿ ತಾಣದ ವ್ಯವಸ್ಥಾಪಕರು " "ಮತ್ತು " "ವಿತರಣೆಗಾರರಿಗೆ ತಮ್ಮ ಛಾಪನ್ನು ಒತ್ತಲು ಅನುವಾಗುವಂತೆ ಒಂದು ಚಿಕ್ಕ ಚಿತ್ರವನ್ನು ತೋರಿಸಲು " "ಸಾಧ್ಯವಿರುತ್ತದೆ." #: ../data/org.gnome.login-screen.gschema.xml.in.h:9 msgid "" "The fallback login screen can optionally show a small image at the top of " "its user list to provide site administrators and distributions a way to " "provide branding." msgstr "" "ಹಿಮ್ಮರಳಿಕೆ ಪ್ರವೇಶ ತೆರೆಯು ಬೇಕಿದ್ದಲ್ಲಿ ತನ್ನ ಬಳಕೆದಾರರ ಪಟ್ಟಿಯ ಮೇಲ್ಭಾಗದಲ್ಲಿ ತಾಣದ " "ವ್ಯವಸ್ಥಾಪಕರು ಮತ್ತು ವಿತರಣೆಗಾರರಿಗೆ ತಮ್ಮ ಛಾಪನ್ನು ಒತ್ತಲು ಅನುವಾಗುವಂತೆ ಒಂದು ಚಿಕ್ಕ " "ಚಿತ್ರವನ್ನು ತೋರಿಸಲು ಸಾಧ್ಯವಿರುತ್ತದೆ." #: ../data/org.gnome.login-screen.gschema.xml.in.h:10 msgid "Avoid showing user list" msgstr "ಬಳಕೆದಾರರ ಪಟ್ಟಿಯನ್ನು ತೋರಿಸುವುದನ್ನು ತಪ್ಪಿಸಿ" #: ../data/org.gnome.login-screen.gschema.xml.in.h:11 msgid "" "The login screen normally shows a list of available users to log in as. This " "setting can be toggled to disable showing the user list." msgstr "" "ಪ್ರವೇಶ ತೆರೆಯು ಸಾಮಾನ್ಯವಾಗಿ ಪ್ರವೇಶಿಸಲು ಲಭ್ಯವಿರುವ ಬಳಕೆದಾರರ ಒಂದು ಪಟ್ಟಿಯನ್ನು " "ತೋರಿಸುತ್ತದೆ. ಬಳಕೆದಾರರ ಪಟ್ಟಿಯನ್ನು ತೋರಿಸುವುದನ್ನು ನಿಷ್ಕ್ರಿಯಗೊಳಿಸಲು ಇದನ್ನು " "ಹೊರಳಿಸಬಹುದಾಗಿರುತ್ತದೆ." #: ../data/org.gnome.login-screen.gschema.xml.in.h:12 msgid "Enable showing the banner message" msgstr "ಬ್ಯಾನರ್ ಸಂದೇಶವನ್ನು ತೋರಿಸುವುದನ್ನು ಶಕ್ತಗೊಳಿಸು" #: ../data/org.gnome.login-screen.gschema.xml.in.h:13 msgid "Set to true to show the banner message text." msgstr "ಬ್ಯಾನರ್ ಸಂದೇಶ ಪಟ್ಟಿಯನ್ನು ತೋರಿಸಲು true ಗೆ ಹೊಂದಿಸಿ." #: ../data/org.gnome.login-screen.gschema.xml.in.h:14 msgid "Banner message text" msgstr "ಬ್ಯಾನರ್ ಸಂದೇಶ ಪಠ್ಯ" #: ../data/org.gnome.login-screen.gschema.xml.in.h:15 msgid "Text banner message to show in the login window." msgstr "ಪ್ರವೇಶ ಕಿಟಕಿಯಲ್ಲಿ ತೋರಿಸಬೇಕಿರುವ ಪಠ್ಯ ಬ್ಯಾನರ್ ಸಂದೇಶ." #: ../data/org.gnome.login-screen.gschema.xml.in.h:16 msgid "Disable showing the restart buttons" msgstr "ಮರಳಿ ಆರಂಭಿಸುವ ಗುಂಡಿಗಳನ್ನು ತೋರಿಸುವುದನ್ನು ಅಶಕ್ತಗೊಳಿಸು" #: ../data/org.gnome.login-screen.gschema.xml.in.h:17 msgid "Set to true to disable showing the restart buttons in the login window." msgstr "" "ಮರಳಿ ಆರಂಭಿಸುವ ಗುಂಡಿಗಳನ್ನು ಪ್ರವೇಶ ವಿಂಡೋದಲ್ಲಿ ತೋರಿಸುವುದನ್ನು ಅಶಕ್ತಗೊಳಿಸಲು true " "ಗೆ " "ಹೊಂದಿಸಿ." #: ../data/org.gnome.login-screen.gschema.xml.in.h:18 msgid "Number of allowed authentication failures" msgstr "ದೃಢೀಕರಣ ವಿಫಲತೆಗಳಿಗೆ ಅನುಮತಿಸಲಾಗುವ ಸಂಖ್ಯೆಗಳು" #: ../data/org.gnome.login-screen.gschema.xml.in.h:19 msgid "" "The number of times a user is allowed to attempt authentication, before " "giving up and going back to user selection." msgstr "" "ಬಳಕೆದಾರರು ಎಷ್ಟು ಬಾರಿ ದೃಢೀಕರಣಕ್ಕೆ ಪ್ರಯತ್ನಿಸಿ ನಂತರ ಅದನ್ನು ತ್ಯಜಿಸಿ ಪುನಃ ಬಳಕೆದಾರರ " "ಆಯ್ಕೆಗೆ ಮರಳಲು ಅವಕಾಶವಿರುತ್ತದೆ." #: ../gui/simple-chooser/gdm-host-chooser-dialog.c:147 msgid "Select System" msgstr "ವ್ಯವಸ್ಥೆಯನ್ನು ಆರಿಸಿ" #: ../gui/simple-chooser/gdm-host-chooser-widget.c:215 msgid "XDMCP: Could not create XDMCP buffer!" msgstr "XDMCP: XDMCP ಬಫರ್ ಅನ್ನು ನಿರ್ಮಿಸಲಾಗಿಲ್ಲ!" #: ../gui/simple-chooser/gdm-host-chooser-widget.c:221 msgid "XDMCP: Could not read XDMCP header!" msgstr "XDMCP: XDMCP ಹೆಡರನ್ನು ಓದಲಾಗಿಲ್ಲ!" #: ../gui/simple-chooser/gdm-host-chooser-widget.c:227 msgid "XDMCP: Incorrect XDMCP version!" msgstr "XDMCP: ಸರಿಯಲ್ಲದ XDMCP ಆವೃತ್ತಿ!" #: ../gui/simple-chooser/gdm-host-chooser-widget.c:233 msgid "XDMCP: Unable to parse address" msgstr "XDMCP: ವಿಳಾಸವನ್ನು ಪಾರ್ಸ್ ಮಾಡಲಾಗಿಲ್ಲ" #: ../libgdm/gdm-user-switching.c:72 msgid "Unable to create transient display: " msgstr "ಅಸ್ಥಿರ ಪ್ರದರ್ಶಕವನ್ನು ರಚಿಸಲು ಸಾಧ್ಯವಾಗಿಲ್ಲ: " #: ../libgdm/gdm-user-switching.c:183 ../libgdm/gdm-user-switching.c:395 msgid "Unable to activate session: " msgstr "ಅಧಿವೇಶನವನ್ನು ಸಕ್ರಿಯಗೊಳಿಸಲು ಸಾಧ್ಯವಾಗಿಲ್ಲ: " #: ../utils/gdmflexiserver.c:45 msgid "Only the VERSION command is supported" msgstr "ಕೇವಲ VERSION ಆದೇಶಕ್ಕೆ ಮಾತ್ರ ಬೆಂಬಲವಿದೆ" #: ../utils/gdmflexiserver.c:45 msgid "COMMAND" msgstr "COMMAND" #: ../utils/gdmflexiserver.c:46 ../utils/gdmflexiserver.c:47 #: ../utils/gdmflexiserver.c:49 ../utils/gdmflexiserver.c:50 msgid "Ignored — retained for compatibility" msgstr "ಕಡೆಗಣಿಸಲಾಗಿದೆ — ಹೊಂದಿಕೆಗಾಗಿ ಮಾತ್ರ ಉಳಿಸಿಕೊಳ್ಳಲಾಗಿದೆ" #: ../utils/gdmflexiserver.c:48 ../utils/gdm-screenshot.c:43 msgid "Debugging output" msgstr "ದೋಷ ನಿವಾರಣಾ ಪ್ರದಾನ(ಔಟ್‍ಪುಟ್)" #: ../utils/gdmflexiserver.c:52 msgid "Version of this application" msgstr "ಈ ಅನ್ವಯದ ಆವೃತ್ತಿ" #. Option parsing #: ../utils/gdmflexiserver.c:149 msgid "- New GDM login" msgstr "- ಹೊಸ GDM ಪ್ರವೇಶ" #: ../utils/gdm-screenshot.c:212 msgid "Screenshot taken" msgstr "ತೆರೆಚಿತ್ರವನ್ನು ತೆಗೆದುಕೊಳ್ಳಲಾಗಿದೆ" #. Option parsing #: ../utils/gdm-screenshot.c:279 msgid "Take a picture of the screen" msgstr "ತೆರೆಯ ಒಂದು ಚಿತ್ರವನ್ನು ತೆಗೆದುಕೊಳ್ಳಿ" #~ msgid "error initiating conversation with authentication system - %s" #~ msgstr "ದೃಢೀಕರಣ ವ್ಯವಸ್ಥೆಯೊಂದಿಗೆ ಸಂವಾದವನ್ನು ಆರಂಭಿಸುವಲ್ಲಿ ದೋಷ - %s" #~ msgid "general failure" #~ msgstr "ಸಾಮಾನ್ಯ ವಿಫಲತೆ" #~ msgid "out of memory" #~ msgstr "ಮೆಮೊರಿ ಇಲ್ಲ" #~ msgid "application programmer error" #~ msgstr "ಅನ್ವಯ ಪ್ರೊಗ್ರಾಮರ್ ದೋಷ" #~ msgid "unknown error" #~ msgstr "ಅಜ್ಞಾತ ದೋಷ" #~ msgid "" #~ "error informing authentication system of preferred username prompt: %s" #~ msgstr "" #~ "ಸೂಚಿಸಲಾದ ಬಳಕೆದಾರರಹೆಸರಿನ ಪ್ರಾಂಪ್ಟಿ‍ನ ದೃಢೀಕರಣ ವ್ಯವಸ್ಥೆಯನ್ನು ತಿಳಿಸುವಲ್ಲಿ ದೋಷ: %s" #~ msgid "error informing authentication system of user's hostname: %s" #~ msgstr "ಬಳಕೆದಾರರ ಅತಿಥೇಯಹೆಸರಿನ ದೃಢೀಕರಣ ವ್ಯವಸ್ಥೆಯನ್ನು ತಿಳಿಸುವಲ್ಲಿ ದೋಷ: %s" #~ msgid "error informing authentication system of user's console: %s" #~ msgstr "ಬಳಕೆದಾರರ ಕನ್ಸೋಲ್‍ನ ದೃಢೀಕರಣ ವ್ಯವಸ್ಥೆಯನ್ನು ತಿಳಿಸುವಲ್ಲಿ ದೋಷ: %s" #~ msgid "error informing authentication system of display string: %s" #~ msgstr "ಪ್ರದರ್ಶಕ ವಾಕ್ಯದ ದೃಢೀಕರಣ ವ್ಯವಸ್ಥೆಯನ್ನು ತಿಳಿಸುವಲ್ಲಿ ದೋಷ: %s" #~ msgid "" #~ "error informing authentication system of display xauth credentials: %s" #~ msgstr "ಪ್ರದರ್ಶಕ xauth ರುಜುವಾತುಗಳ ದೃಢೀಕರಣ ವ್ಯವಸ್ಥೆಯನ್ನು ತಿಳಿಸುವಲ್ಲಿ ದೋಷ: %s" #~ msgid "Failed to create AuthDir %s: %s" #~ msgstr "AuthDir %s ಅನ್ನು ರಚಿಸುವಲ್ಲಿ ವಿಫಲಗೊಂಡಿದೆ: %s" #~ msgid "Fingerprint Authentication" #~ msgstr "ಬೆರಳಗುರುತಿನ ದೃಢೀಕರಣ" #~ msgid "Log into session with fingerprint" #~ msgstr "ಬೆರಳಗುರತನ್ನು ಬಳಸಿಕೊಂಡು ಅಧಿವೇಶನಕ್ಕೆ ಪ್ರವೇಶಿಸಿ" #~ msgid "Password Authentication" #~ msgstr "ಗುಪ್ತಪದ ದೃಢೀಕರಣ" #~ msgid "Log into session with username and password" #~ msgstr "ಬಳಕೆದಾರಹೆಸರು ಹಾಗು ಗುಪ್ತಪದದೊಂದಿಗೆ ಅಧಿವೇಶನಕ್ಕೆ ಪ್ರವೇಶಿಸಿ" #~ msgid "Log In" #~ msgstr "ಒಳಗೆ ಪ್ರವೇಶಿಸು" #~ msgid "Slot ID" #~ msgstr "ಸ್ಲಾಟ್ ID" #~ msgid "The slot the card is in" #~ msgstr "ಕಾರ್ಡ್ ಇರುವ ಸ್ಲಾಟ್" #~ msgid "Slot Series" #~ msgstr "ಸ್ಲಾಟ್ ಸರಣಿಗಳು" #~ msgid "per-slot card identifier" #~ msgstr "ಪ್ರತಿ ಸ್ಲಾಟಿನಲ್ಲಿನ ಕಾರ್ಡಿನ ಪತ್ತೆಗಾರ" #~ msgid "name" #~ msgstr "ಹೆಸರು" #~ msgid "Module" #~ msgstr "ಮಾಡ್ಯೂಲ್" #~ msgid "smartcard driver" #~ msgstr "ಸ್ಮಾರ್ಟ್-ಕಾರ್ಡ್ ಚಾಲಕ" #~ msgid "Smartcard Authentication" #~ msgstr "ಸ್ಮಾರ್ಟ್-ಕಾರ್ಡ್ ದೃಢೀಕರಣ" #~ msgid "Log into session with smartcard" #~ msgstr "ಸ್ಮಾರ್ಟ್-ಕಾರ್ಡನ್ನು ಬಳಸಿಕೊಂಡು ಅಧಿವೇಶನಕ್ಕೆ ಪ್ರವೇಶಿಸಿ" #~ msgid "Module Path" #~ msgstr "ಮಾಡ್ಯೂಲಿನ ಮಾರ್ಗ" #~ msgid "path to smartcard PKCS #11 driver" #~ msgstr "ಸ್ಮಾರ್ಟ್-ಕಾರ್ಡ್ PKCS #11 ಚಾಲಕದ ಮಾರ್ಗ" #~ msgid "received error or hang up from event source" #~ msgstr "ಘಟನೆಯ ಆಕರದಿಂದ ದೋಷ ಅಥವ ಹ್ಯಾಂಗ್ ಅಪ್ ಸ್ವೀಕರಿಸಲಾಗಿದೆ" #~ msgid "NSS security system could not be initialized" #~ msgstr "NSS ಸುರಕ್ಷತಾ ವ್ಯವಸ್ಥೆಯನ್ನು ಆರಂಭಿಸಲು ಸಾಧ್ಯವಾಗಿಲ್ಲ" #~ msgid "no suitable smartcard driver could be found" #~ msgstr "ಯಾವುದೆ ಸೂಕ್ತವಾದ ಸ್ಮಾರ್ಟ್-ಕಾರ್ಡ್ ಚಾಲಕವು ಕಂಡುಬಂದಿಲ್ಲ" #~ msgid "smartcard driver '%s' could not be loaded" #~ msgstr "ಸ್ಮಾರ್ಟ್-ಕಾರ್ಡ್ ಚಾಲಕ '%s' ಅನ್ನು ಲೋಡ್ ಮಾಡಲು ಸಾಧ್ಯವಾಗಿಲ್ಲ" #~ msgid "could not watch for incoming card events - %s" #~ msgstr "ಒಳಬರುವ ಕಾರ್ಡ್ ಘಟನೆಗಳಿಗಾಗಿ ಗಮನಿಸಲು ಸಾಧ್ಯವಾಗಿಲ್ಲ - %s" #~ msgid "encountered unexpected error while waiting for smartcard events" #~ msgstr "ಸ್ಮಾರ್ಟ್-ಕಾರ್ಡ್ ಘಟನೆಗಳಿಗಾಗಿ ಕಾಯುವಾಗ ಅನಿರೀಕ್ಷಿತವಾದ ದೋಷವು ಕಂಡುಬಂದಿದೆ" #~ msgid "Authentication" #~ msgstr "ದೃಢೀಕರಣ" #~ msgid "Log into session" #~ msgstr "ಅಧಿವೇಶನಕ್ಕೆ ಪ್ರವೇಶಿಸಿ" #~ msgid "Value" #~ msgstr "ಮೌಲ್ಯ" #~ msgid "percentage of time complete" #~ msgstr "ಪೂರ್ಣಗೊಂಡ ಸಮಯದ ಪ್ರತಿಶತ" #~ msgid "Inactive Text" #~ msgstr "ನಿಷ್ಕ್ರಿಯ ಪಠ್ಯ" #~ msgid "The text to use in the label if the user hasn't picked an item yet" #~ msgstr "" #~ "ಬಳಕೆದಾರನು ಒಂದು ಅಂಶವನ್ನು ತೆಗೆದುಕೊಳ್ಳದೇ ಹೋದಲ್ಲಿ ಲೇಬಲ್ಲಿನಲ್ಲಿ ಬಳಸಬೇಕಿರುವ ಪಠ್ಯ" #~ msgid "Active Text" #~ msgstr "ಸಕ್ರಿಯ ಪಠ್ಯ" #~ msgid "The text to use in the label if the user has picked an item" #~ msgstr "ಬಳಕೆದಾರನು ಒಂದು ಅಂಶವನ್ನು ತೆಗೆದುಕೊಂಡಲ್ಲಿ ಲೇಬಲ್ಲಿನಲ್ಲಿ ಬಳಸಬೇಕಿರುವ ಪಠ್ಯ" #~ msgid "List Visible" #~ msgstr "ಗೋಚರಿಸುವ ಪಟ್ಟಿ" #~ msgid "Whether the chooser list is visible" #~ msgstr "ಆರಿಸುವ ಪಟ್ಟಿ ಗೋಚರಿಸುತ್ತಿದೆಯೆ" #~ msgid "%a %b %e, %l:%M:%S %p" #~ msgstr "%a %b %e, %l:%M:%S %p" #~ msgid "%a %b %e, %l:%M %p" #~ msgstr "%a %b %e, %l:%M %p" #~ msgid "%a %l:%M:%S %p" #~ msgstr "%a %l:%M:%S %p" #~ msgid "%a %l:%M %p" #~ msgstr "%a %l:%M %p" #~ msgid "Automatically logging in…" #~ msgstr "ಸ್ವಯಂಚಾಲಿತವಾಗಿ ಪ್ರವೇಶಿಸಲಾಗುತ್ತಿದೆ..." #~ msgid "Cancelling…" #~ msgstr "ರದ್ದು ಮಾಡಲಾಗುತ್ತಿದೆ…" #~ msgid "Select language and click Log In" #~ msgstr "ಭಾಷೆಯನ್ನು ಆರಿಸಿ ಹಾಗು ಪ್ರವೇಶಿಸಲು ಕ್ಲಿಕ್ಕಿಸಿ" #~ msgctxt "customsession" #~ msgid "Custom" #~ msgstr "ಅಗತ್ಯಾನುಗುಣ" #~ msgid "Custom session" #~ msgstr "ಅಗತ್ಯಾನುಗುಣ ಅಧಿವೇಶನ" #~ msgid "Computer Name" #~ msgstr "ಗಣಕದ ಹೆಸರು" #~ msgid "Version" #~ msgstr "ಆವೃತ್ತಿ" #~ msgid "Cancel" #~ msgstr "ರದ್ದು ಮಾಡು" #~ msgid "Unlock" #~ msgstr "ಅನ್‌ಲಾಕ್ ಮಾಡು" #~ msgid "Login" #~ msgstr "ಪ್ರವೇಶ" #~ msgid "Suspend" #~ msgstr "ತಾತ್ಕಾಲಿಕ ಸ್ಥಗಿತ" #~ msgid "Restart" #~ msgstr "ಪುನಃ ಆರಂಭಿಸು" #~ msgid "Shut Down" #~ msgstr "ಮುಚ್ಚು" #~ msgid "Unknown time remaining" #~ msgstr "ಉಳಿದಿರುವ ಸಮಯ ತಿಳಿದಿಲ್ಲ" #~ msgid "Panel" #~ msgstr "ಫಲಕ" #~ msgid "Label Text" #~ msgstr "ಲೇಬಲ್ ಪಠ್ಯ" #~ msgid "The text to use as a label" #~ msgstr "ಒಂದು ಲೇಬಲ್ ಆಗಿ ಬಳಸಬೇಕಿರುವ ಪಠ್ಯ" #~ msgid "Icon name" #~ msgstr "ಚಿಹ್ನೆಯ ಹೆಸರು" #~ msgid "The icon to use with the label" #~ msgstr "ಒಂದು ಲೇಬಲ್ ಆಗಿ ಬಳಸಬೇಕಿರುವ ಪಠ್ಯ" #~ msgid "Default Item" #~ msgstr "ಪೂರ್ವನಿಯೋಜಿತ ಅಂಶ" #~ msgid "The ID of the default item" #~ msgstr "ಪೂರ್ವನಿಯೋಜಿತ ಅಂಶದ ಐಡಿ" #~ msgid "Remote Login (Connecting to %s…)" #~ msgstr "ದೂರಸ್ಥ ಪ್ರವೇಶ (%s ಗೆ ಸಂಪರ್ಕ ಹೊಂದಲಾಗುತ್ತಿದೆ...)" #~ msgid "Remote Login (Connected to %s)" #~ msgstr "ದೂರಸ್ಥ ಪ್ರವೇಶ (%s ಗೆ ಸಂಪರ್ಕ ಹೊಂದಲಾಗಿದೆ)" #~ msgid "Remote Login" #~ msgstr "ದೂರಸ್ಥ ಪ್ರವೇಶ" #~ msgid "Session" #~ msgstr "ಅಧಿವೇಶನ" #~ msgid "Duration" #~ msgstr "ಕಾಲಾವಧಿ" #~ msgid "Number of seconds until timer stops" #~ msgstr "ಟೈಮರ್ ನಿಲ್ಲುವವರೆಗಿನ ಸಮಯ, ಸೆಕೆಂಡುಗಳಲ್ಲಿ" #~ msgid "Start time" #~ msgstr "ಆರಂಭದ ಸಮಯ" #~ msgid "Time the timer was started" #~ msgstr "ಟೈಮರ್ ಅನ್ನು ಆರಂಭಿಸಲಾದ ಸಮಯ" #~ msgid "Is it Running?" #~ msgstr "ಅದು ಚಾಲನೆಯಲ್ಲಿದೆಯೆ?" #~ msgid "Whether the timer is currently ticking" #~ msgstr "ಟೈಮರ್ ಚಾಲನೆಯಲ್ಲಿದೆಯೆ" #~ msgid "Log in as %s" #~ msgstr "%s ಆಗಿ ಒಳ ಪ್ರವೇಶಿಸಿ" #~ msgctxt "user" #~ msgid "Other…" #~ msgstr "ಇತರೆ…" #~ msgid "Choose a different account" #~ msgstr "ಬೇರೊಂದು ಖಾತೆಯನ್ನು ಆರಿಸಿ" #~ msgid "Guest" #~ msgstr "ಅತಿಥಿ" #~ msgid "Log in as a temporary guest" #~ msgstr "ಒಬ್ಬ ತಾತ್ಕಾಲಿಕ ಅತಿಥಿಯಾಗಿ ಒಳಗೆ ಪ್ರವೇಶಿಸಿ" #~ msgid "Automatic Login" #~ msgstr "ಸ್ವಯಂಚಾಲಿತ ಪ್ರವೇಶ" #~ msgid "Automatically log into the system after selecting options" #~ msgstr "ಆಯ್ಕೆಗಳನ್ನು ಆರಿಸಿದ ನಂತರ ಸ್ವಯಂಚಾಲಿತವಾಗಿ ಗಣಕಕ್ಕೆ ಪ್ರವೇಶಿಸಿ" #~ msgid "Currently logged in" #~ msgstr "ಪ್ರಸ್ತುತ ಒಳಗೆ ಪ್ರವೇಶಿಸಿರುವುದು" #~ msgid "Unable to start new display" #~ msgstr "ಹೊಸ ಪ್ರದರ್ಶವನ್ನು ಆರಂಭಿಸಲು ಸಾಧ್ಯವಾಗಿಲ್ಲ"